ರೋನಾಲ್ಡ್ ವಿಲ್ಸನ್ ರೀಗನ್ (/reɪɡən/; ಫೆಬ್ರುವರಿ 6, 1911 - ಜೂನ್ 5, 2004) ಅಮೆರಿಕಾದ ರಾಜಕಾರಣಿ ಮತ್ತು ನಟರಾಗಿದ್ದು, 40 ನೇ ಅಧ್ಯಕ್ಷರಾಗಿ 1981 ರಿಂದ 1989 ರವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದರು. 1967 ರಿಂದ 1975 ರವರೆಗೆ ಅವರು ಕ್ಯಾಲಿಫೋರ್ನಿಯಾದ 33 ನೆಯ ಗವರ್ನರ್ ಆಗಿ ಸೇವೆ ಸಲ್ಲಿಸುವ ಮೊದಲು ಹಾಲಿವುಡ್ ನಟ ಮತ್ತು ಒಕ್ಕೂಟದ ನಾಯಕರಾಗಿದ್ದರು. == ವೈಯಕ್ತಿಕ ಜೀವನ ==